gaol delivery
ನಾಮವಾಚಕ

ಜೈಲು ಖುಲಾಸೆ; (ಮುಖ್ಯವಾಗಿ ನ್ಯಾಯದರ್ಶಿಯ ಸಮಕ್ಷಮ ವಿಚಾರಣೆಯಲ್ಲಿ) ವಿಚಾರಣೆಯಾಗಬೇಕಾದ ಕೈದಿಗಳನ್ನೆಲ್ಲಾ ವಿಚಾರಣೆ ಮಾಡಿ, ತಪ್ಪಿತಸ್ಥರನ್ನುಳಿದು ಇತರ ಎಲ್ಲರನ್ನೂ ಖುಲಾಸೆ ಮಾಡುವುದು.